lowest common multiple
ನಾಮವಾಚಕ

(ಗಣಿತ) ಕನಿಷ್ಠ ಸಾಮಾನ್ಯ ಗುಣಿತ; ಲಘುತಮ ಸಾಮಾನ್ಯ ಅಪವರ್ತ್ಯ; ಗೊತ್ತಾದ ಹಲವು ಸಂಖ್ಯೆಗಳು ಒಂದೊಂದರಿಂದಲೂ ನಿಶ್ಯೇಷವಾಗಿ ಭಾಗವಾಗುವ ಸಂಖ್ಯೆಗಳಲ್ಲಿ ಕನಿಷ್ಠ ಬೆಲೆಯುಳ್ಳ ಸಂಖ್ಯೆ.